Tuesday, February 8, 2011

ಮುಸ್ಲಿಂ ಕೋಮುವಾದಿಗಳಿಗೆ ಸ್ವಯಂಘೋಷಿತ ಸಿಕ್ಯುಲರಿಸ್ಟ್ ಗಳು ಬೆಂಬಲ್ ನೀಡುತ್ತಿರುವುದು ಸರಿಯೆಂದು ನೀವು ಹೇಳುತ್ತೀರಾ!?
ನಾನು ಅದನ್ನು ತಪ್ಪೆಂದು ಹೇಳುತ್ತೇನೆ ಮತ್ತು ಬಹುಸಂಖ್ಯಾತರು ಹಿಂದು ಕೋಮುವಾದಿಗಳಿಗೆ ಬೆಂಬಲ ಸೂಚಿಸುವುದನ್ನೂ ತಪ್ಪೆಂದು ಹೇಳುತ್ತೇನೆ. ಹಿಂದುಗಳಾಗಿ ಹುಟ್ಟಿರಲಿ, ಮುಸ್ಲಿಂರಾಗಿ ಹುಟ್ಟಿರಲಿ. ಕ್ರಿಮಿನಲ್ ಗಳು ಕ್ರಿಮಿನಲ್ ಗಳೇ - ಅವರನ್ನು ಬೆಂಬಲಿಸುವವರೂ ಕ್ರಿಮಿನಲ್ ಗಳು.
ಅನ್ಯಾಯವನ್ನು ಯಾವತ್ತೂ ಧಿಕ್ಕರಿಸಬೇಕು. ಯಾರೋ ಒಬ್ಬ ತಲೆ ಕೆಟ್ಟವ ಅನ್ಯಾಯವನ್ನು ಸಮರ್ಥಿಸುತ್ತಾನೆ ಎನ್ನುವ ಕಾರಣಕ್ಕೆ ಪ್ರತಿ(ಇನ್ ರೆಸ್ಪೋನ್ಸ್) ಅನ್ಯಾಯವನ್ನು ಬೆಂಬಲಿಸುವವ ಸಿಕ್ಯುಲರ್ ಗಳಿಗಿಂತಲೂ danger.

No comments:

Post a Comment